ಗಜಮುಖ ಗಣಪಾ

ಗೌರಿ ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು…

ಹಬ್ಬ ಬಂತು, ಹಬ್ಬ ಬಂತು ಅಂತ ಹಬ್ಬದ ತಯಾರಿ ಮಾಡಿ ಮುಗಿಸೋ ಹೊತ್ತಿಗೆ ಹಬ್ಬ ಮುಗಿದೆ ಹೋಯ್ತು ನೋಡಿ, ನೋಡ್ತಾ ನೋಡ್ತಾ ನಮ್ಮ ಗಣೇಶನ ಹಬ್ಬ ಮುಗಿದು 5 ದಿನ ಕಳೆದೆ ಹೋಯ್ತು. ನಮ್ಮ ಮನೆಯ ಹಬ್ಬದ ಸಮಾಚಾರವನ್ನು ಸ್ನೇಹಿತರಾದ ನಿಮ್ಮೆಲ್ಲರೊಂದಿಗೂ ಹಂಚಿಕೊಳ್ಳೋಣ, ತಮಗೆಲ್ಲರಿಗೂ ತಡವಾದರೂ ಪರವಾಗಿಲ್ಲ ಸಂದೇಶ ತಿಳಿಸೋಣ ಅಂತ ಬರೀತಾ ಇದೀನಿ. ನೀವೆಲ್ಲರೂ ಹಬ್ಬ ಚೆನ್ನಾಗೆ ಅಚರಿಸಿರ್ತೀರ. ನಾವು ಕೂಡ ಹಬ್ಬದ ಆನಂದ, ಮತ್ತು ಭಕ್ಷ್ಯ ಗಳನ್ನು ಸವಿಯೋದಕ್ಕೆ ಕೆಲವು ಸ್ನೇಹಿತರನ್ನು ಮನೆಗೆ ಕರೆದು, ಅವರೊಂದಿಗೆ ಜೊತೆಗೂಡಿ ಹಬ್ಬದ ಆಚರಣೆ ಮಾಡಿದ್ವಿ. ನಮ್ಮ ಮನೆಗೆ ಬಂದು ಹರಸಿ, ಸಂತಸವನ್ನು ನೀಡಿದ ವಿಘ್ನ ವಿನಾಶಕ ವಿನಾಯಕ, ತಮಗೆಲ್ಲರಿಗೂ ಕೂಡ ಒಳ್ಳೆಯದನ್ನು ಮಾಡಲಿ.

ಬನವಾಸಿಯ ಅರ್ಧ ಗಣಪತಿ
1

ಪ್ರಥಮಮ್ ವಕ್ರತುಂಡಂ ಚ ಏಕದಂತಂ ದ್ವಿತೀಯಕಮ್
ತ್ರತೀಯಂ ಕೃಷ್ಣಪಿಂಗಾಕ್ಷಂ ಗಜವಕ್ಟ್ರಮ್ ಚತುರ್ಥಕಮ್
ಲಂಬೋದರಮ್ ಪಂಚಾಮಮ್ ಚ ಶಷ್ಟಮ್ ವಿಕತಮೆವಚ
ಸಪ್ತಮಮ್ ವಿಘ್ನರಾಜೇಂದ್ರಮ್ ಧೂಮ್ರವರ್ಣಂ ತಥಾಶ್ಟಕಮ್
ನವಮಮ್ ಬಾಲಚಂದ್ರಮ್ ಚ ದಶಮಾಮ್ ತು ವಿನಾಯಕಮ್
ಏಕಾದಶಮ್ ಗಣಪತಿಮ್ ದ್ವಾದಶಮ್ ತು ಗಜಾನನಮ್
ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಾಹ ಪಠೆನ್ನರಹ
ನ ಚ ವಿಘ್ನ ಭಯಂ ಹರಮ್ ತಸ್ಯ ಸಿದ್ಧಿ ಕರಮ್ ಪ್ರಭೊ

ನಮ್ಮ ಮನೆಯ ಗಣೇಶ ಚೌತಿ
Ganesh chaturthi

Published in: on ಆಗಷ್ಟ್ 28, 2009 at 2:30 AM  Comments (9)  

The URI to TrackBack this entry is: https://ranjanahegde.wordpress.com/2009/08/28/%e0%b2%97%e0%b2%9c%e0%b2%ae%e0%b3%81%e0%b2%96-%e0%b2%97%e0%b2%a3%e0%b2%aa%e0%b2%be/trackback/

RSS feed for comments on this post.

9 ಟಿಪ್ಪಣಿಗಳುನಿಮ್ಮ ಟಿಪ್ಪಣಿ ಬರೆಯಿರಿ

  1. habba chennage agide!!!!

  2. ರಂಜನಾ,

    ಅರ್ಧ ಗಣಪತಿಯ ಚಿತ್ರ ಚೆನ್ನಾಗಿದೆ.
    ನಿಮ್ಮ ಮನೆಯಲ್ಲಿ ಚೌತಿಗಾಗಿ ಅರ್ಪಿಸಿದ ಭಕ್ಷ್ಯಗಳನ್ನು ಕಣ್ತುಂಬಾ ಸವಿದೆ. 🙂

    • Dhanyavadagalu asu avare..

  3. Ee varsha Chouti Habbak enta madtri?????

    • last year habbad hange ella madavu heli iddu..nodavu..

      • Sakhat agi Aacharsi…..ganapati tatrilya???

  4. hi….chouti habba hatra bantu…tayari heng nadita iddu??

  5. ನಿಮಗೆ ಹಾಗೂ ನಿಮ್ಮ ಮನೆಯವರಿಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು….ಸಖತ್ ಆಗಿ ಆಚರಿಸಿ…ಚಕ್ಕುಲಿ,ಕಡುಬು ನಂಗೂ ಕಳುಹಿಸಿ………..

    • Thank u amar and wish u d same.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: