ಇಷ್ಟ ಕಷ್ಟಗಳ ನಡುವಿನ ನನ್ನ ಜೀವನ

dscn10951ಅಡಿಗೆ ಮಾಡುವುದು ಇಷ್ಟ
ಪಾತ್ರೆ ತೊಳೆಯುವುದು ಕಷ್ಟ
ದೊಡ್ಡ ಮನೆ ಇಷ್ಟ
ಕ್ಲೀನ್ ಮಾಡುವುದು ಕಷ್ಟ
ಐಸ್ ಕ್ರಿಮ್ ಚಾಕ್ಲೇಟ್ ಇಷ್ಟ
ದಪ್ಪ ಆದರೆ ಕಷ್ಟ
ಶಾಪಿಂಗ್ ರೋಮಿಂಗ್ ಇಷ್ಟ
ಜೇಬು ಖಾಲಿಯಾದರೆ ಕಷ್ಟ
ಇಷ್ಟದಲ್ಲೊಂದು ಕಷ್ಟ
ಕಷ್ಟವಾದರೂ ಇಷ್ಟ
ಇದೇ ಜೀವನ ಅಲ್ಲವೇ

Published in: on ಏಪ್ರಿಲ್ 3, 2009 at 7:28 AM  Comments (8)  

The URI to TrackBack this entry is: https://ranjanahegde.wordpress.com/2009/04/03/%e0%b2%87%e0%b2%b7%e0%b3%8d%e0%b2%9f-%e0%b2%95%e0%b2%b7%e0%b3%8d%e0%b2%9f%e0%b2%97%e0%b2%b3-%e0%b2%a8%e0%b2%a1%e0%b3%81%e0%b2%b5%e0%b2%bf%e0%b2%a8-%e0%b2%a8%e0%b2%a8%e0%b3%8d%e0%b2%a8-%e0%b2%9c/trackback/

RSS feed for comments on this post.

8 ಟಿಪ್ಪಣಿಗಳುನಿಮ್ಮ ಟಿಪ್ಪಣಿ ಬರೆಯಿರಿ

 1. 😀 ha ha ha cholo baradde

  • Thank u….

 2. Kavana tumbha hidisitu. naanu kavana bareyuva havyasa ittukondiruvenu. nannadondu hosa blog nalli kavanagalannu bareyuttiruvenu (http://chukkichandrama.blogspot.com). nimma abhipraaya koruvenu.

  nimma sneha bayesuva
  Sudha Saragur

  • ಧನ್ಯವಾದಗಳು ಸುಧಾ ಅವರೇ ತಮಗೆ ಧನ್ಯವಾದಗಳು.ಖಂಡಿತವಾಗಿ ನಿಮ್ಮ ಬ್ಲಾಗ್‌ಗೆ ಭೇಟಿ ಕೊಡುತ್ತೇನೆ, ನನ್ನ ಅಭಿಪ್ರಾಯಗಳನ್ನು ತಿಳಿಸುತ್ತೇನೆ. ತಾವು ಸಹ ನನ್ನ ಬ್ಲಾಗನ್ನು ಆಗಾಗ ಇಣುಕಿ ನೋಡುತ್ತಾ ಇರಿ.
   ಸ್ನೇಹಕ್ಕಾಗಿ ಸದಾ ನನ್ನ ಹಸ್ತ ಚಾಚಿರುತ್ತದೆ.
   ಇತಿ
   ರಂಜನಾ

 3. Nimage comment kalisovaga nana holedaddu Putani agent chitarada ee salugalu..

  Chennagide Chennagide,,,,,

  • ಧನ್ಯವಾದಗಳು ತಮಗೆ ಮತ್ತು ತಮ್ಮ ನೆನಪಿನ ಹಾಡಿಗೆ..

   Ranjana

 4. ಚುಟುಕಾಗಿ ಚೆನ್ನಾಗಿದೆ
  ಬರಹದಲಿ ಸೆಳೆತವಿದೆ.

 5. Ranjanaavare nimma baraha tumba sogasagide. Nimma barahada shyliyanthu tumba chennagide


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: